ಪ್ರೀತಿಯ ಅಪ್ಪನಿಗೆ ಹುಟ್ಟು ಹಬ್ಬದ ಶುಬಶಯಗಳು
ನೀವು ನಗುತ ನಗುತ ಬಾಳಿ
ನನ ಮಾತುಗಳು
*ನನ್ನ ಅಪ್ಪ ನನ್ನ ಗೆಳೆಯನ ತರ
*ನನ್ನ ಕಷ್ಟಗಳನ್ನು ಪರಿಹರಿಸುತ್ತಾರೆ
ಇದು ನಿಮಗೋಸ್ಕರ ಬರೆದದ್ದು
WISH YOU A HAPPY BIRTHDAY
MAY GOD BLESS YOU
LIVE 100 YEARS OR MORE THAN THAT
BE ALWAYS HAPPY BUT NO BP
NO BP NO BP :-)
ಇನ್ನೊಂದು ಸತಿ ಹುಟ್ಟು ಹಬ್ಬದ ಶುಭಾಶಯಗಳು
ನಗುತ ನಗುತ ಇರಿ
ಇಂತಿ ನಿಮ್ಮ ಫ್ರೆಂಡ್
ಶೀತಲ್ (ಪಾಪ)
ಶೀತಲ್ (ಪಾಪ)
ನಮ್ಮ ಅತ್ಯಂತ ಕಿರಿಯ ಬ್ಲಾಗರ್ರು ತಮ್ಮ ತಂದೆಯವರಿಗೆ ಬ್ಲಾಗ್ ಮೂಲಕವೇ ಶುಭಾಶಯ ಕೋರಿದ್ದು ನಮಗೆ ಖುಷಿಕೊಟ್ಟಿತು.
ReplyDeleteವಾಹ್.. ಸೂಪರ್ ಕಂದಾ ಅಪ್ಪನಿಗೆ ಇದಕ್ಕಿಂತ ಉಡುಗೊರೆ ಬೇಕೆ..??
ReplyDeleteLovely wishes from sweet daughter!! :)
ReplyDeleteArerey bangaara, such a lovely way to express your wishes :) god bless u and ur pappaa :)
ReplyDeleteRoopa
cho chweet sheetal, great gift to appaa,
ReplyDeleteಅಪ್ಪನ ಮಗಳಿವಳು.. ಅಂಥ ನಾ ಹೇಳುವ ಮಾತುಗಳನ್ನು ಪದೇ ಪದೇ ಪ್ರೂವ್ ಮಾಡ್ತೀಯಾ ಸೊಸೆಯೇ ನೀನು... :)
ReplyDeleteಅಪ್ಪನಿಗೂ..
ಮಗಳಿಗೂ..
ದೊಡ್ಡದೊಂದು ಜೈ... :)