ಮುದ್ದು ಅಕ್ಕ ಹುಟ್ಟು ಹಬ್ಬದ ಶುಭಾಶಯಗಳು
ನೀವು ಸದಾ ಕಾಲ ಖುಷಿಯಾಗಿ ಬಾಳಿ. ಫಸ್ಟ್ ಟೈಮ್ ನಿಮ್ಮನ್ನ ನೋಡಿದಾಗ ಅಬ್ಬಬ್ಬ ಎಷ್ಟು ಚನ್ನಾಗಿದ್ದಾರೆ ಅಂತ ಅಂದುಕೊಂಡೆ. ಆಮೇಲೆ ನಿಮ್ಮ ಹೆಸರು ಕೇಳಿದ್ರೆ "ಭಾಗ್ಯ "ಎಂದಿರಿ. ನಾನು ಒಂದು ನಿಮಿಷ ನೋಡಿದೆ... ಆಮೇಲೆ ಹೇಳಿದೆ ನಿಮ್ಮ ಹೆಸರು ಬಿ ಪಿ ಅಲ್ವಾ ಅಂತ...
ನೀವು ಅದು ನಿನ್ನ ಅಪ್ಪ ಕರಿತಾರೆ.. ನಾನು ಕೇಳಿದೆ ಬಿ ಪಿ ಅಂದರೆ ಏನು? ಅವರು ಹೇಳದ್ರು ಬಿ ಪಿ ಅಂದರೆ ಭಾಗ್ಯ ಪುಟ್ಟಿ ಅಂತ ನನಗೆ ತುಂಬಾ ಖುಶಿ ಆಯ್ತು
HAPPY BIRTHDAY TO YOU
HAPPY BIRTHDAY TO YOU
HAPPY BIRTHDAY TO
DEAR AKKA
HAPPY BIRTHDAY TO YOU
MAY GOD BLESS YOU
LIVE 100 YEARS OR MORE THAN THAT
ನೀವು ಸದಾ ಕಾಲ ಖುಷಿಯಾಗಿ ಬಾಳಿ. ಫಸ್ಟ್ ಟೈಮ್ ನಿಮ್ಮನ್ನ ನೋಡಿದಾಗ ಅಬ್ಬಬ್ಬ ಎಷ್ಟು ಚನ್ನಾಗಿದ್ದಾರೆ ಅಂತ ಅಂದುಕೊಂಡೆ. ಆಮೇಲೆ ನಿಮ್ಮ ಹೆಸರು ಕೇಳಿದ್ರೆ "ಭಾಗ್ಯ "ಎಂದಿರಿ. ನಾನು ಒಂದು ನಿಮಿಷ ನೋಡಿದೆ... ಆಮೇಲೆ ಹೇಳಿದೆ ನಿಮ್ಮ ಹೆಸರು ಬಿ ಪಿ ಅಲ್ವಾ ಅಂತ...
ನೀವು ಅದು ನಿನ್ನ ಅಪ್ಪ ಕರಿತಾರೆ.. ನಾನು ಕೇಳಿದೆ ಬಿ ಪಿ ಅಂದರೆ ಏನು? ಅವರು ಹೇಳದ್ರು ಬಿ ಪಿ ಅಂದರೆ ಭಾಗ್ಯ ಪುಟ್ಟಿ ಅಂತ ನನಗೆ ತುಂಬಾ ಖುಶಿ ಆಯ್ತು
HAPPY BIRTHDAY TO YOU
HAPPY BIRTHDAY TO YOU
HAPPY BIRTHDAY TO
DEAR AKKA
HAPPY BIRTHDAY TO YOU
MAY GOD BLESS YOU
LIVE 100 YEARS OR MORE THAN THAT
I SAY THAT ALWAYS BE HAPPY NO BP
Happy Birthday Magale!!!
ReplyDeleteಪುಟ್ತಂಗೀ....
ReplyDeleteಕಣ್ಣಂಚು ಒದ್ದೆ ಒದ್ದೆ ಕಣೇ ನಂಗೆ...ನೀ ಯಾವಾಗ್ಲೂ ಇಷ್ಟವಾಗೋದು ಹಾಗೆನೇ..ಅದೆಷ್ಟು ಮುದ್ದೇ ನಿಂಗೆ ನಾನಂದ್ರೆ...
ವಾರಕ್ಕೊಮ್ಮೆ ಮಾತಾಡದಿದ್ರೆ ಮುಖ ಊದಿಸ್ತೀಯಂತೆ ,ನಾ ನಿಮ್ಮನೆಯಿಂದ ಹೊರಡೋ ದಿನ ನಿನ್ನ ಕಣ್ಣಲ್ಲಿ ಜೋಗ ಜಿನುಗಿದ್ದು ನೋಡಿದ್ದೆ.ಅಕ್ಕ ಬರ್ತಾರೆ ಅಂತ ಇಡೀ ದಿನ ಕುಣಿದಿದ್ದು ನೋಡಿದ್ದೆ.ಸ್ಕೂಲ್ ಅಲ್ಲಿ ಹಂಗಾಯ್ತು ಹಿಂಗಾಯ್ತು ಅಂತ ಇಡೀ ದಿನದ ನಿನ್ನ ಒಪ್ಪಿಸೋವಾಗ ಅರೆ ಈ ಪಾಪು ನನ್ನ ಯಾಕಿಷ್ಟು ಹಚ್ಚಿಕೊಂಡಿದೆ ಅಂತ ಆಶ್ಚರ್ಯ ಪಟ್ಟಿದ್ದೆ.
ಈಗ ನೋಡು,ಯಾರಲ್ಲಿ ಬೇಕಿದ್ರೂ ಮಾತಿಲ್ಲದೇ ಕೂರ್ತೀನಿ ಆದ್ರೆ ನಿನ್ನ ಮಾತ್ರ ವಾರಕ್ಕೊಮ್ಮೆಯಾದ್ರೂ ಮಾತಾಡಿಸಲೇ ಬೇಕು ನಂಗೆ.
ನೀನಂದ್ರೆ ನಂಗೂ ಮುಗಿಯದ ಮುದ್ದು...
ತಂಗಿ ಅನ್ನೋ ಖುಷಿ ನಂಗೆ..
ಇರಲಿರಲಿ ಈ ಪ್ರೀತಿ ಚಿರಕಾಲ ಹೀಗೇ...
love you loads kanda <3
ಥಾಂಕ್ಸ್ ಫಾರ್ ದಿ ಸ್ಪೆಷಲ್ ವಿಷ್...ಮೀಂಟ್ ಅಲಾಟ್
LOVE YOU TOOOOOOO
Deletewish you happy birthday Bhagya avare... :)
ReplyDeleteಪುಟ್ಟೂss...!!
ReplyDeleteಆಹಾ ಅನಿಸೊಯ್ತು ಕಣೇ :*
ಥೌಸಂಟ್ ಕಿಸ್ಸಸ್..
ಚಂದ ಮತ್ತು ಚಂದ...
ತುಂಬಾ ಇಷ್ಟ ಆಯ್ತು....
SUPERRRRRRR ATTE
Deletesheetal beautiful article putti, god bless you and bhagya
ReplyDeleteTHANK YOU UNCLE
Deletehappy b'day ಭಾಗ್ಯಮ್ಮ !! :-) ಶೀತಲ್ ಪುಟ್ಟೀ ಚೆನ್ನಾಗಿ ವಿಷ್ ಮಾಡಿದೀಯ ನಿನ್ನಕ್ಕಂಗೆ .
ReplyDeleteನಿನ್ನ ಬ್ಲಾಗಿಗೆ ಬರ್ತಿರೋದು ಮೊದಲ್ನೇ ಸಲ ನಾನು.. ಇಂದಿಂದ ಇದ್ರ ಗಳಲ್ಲಿ ನಾನೂ ಒಬ್ಬ :-)
*ಇದ್ರ follower ಗಳಲ್ಲಿ ನಾನೂ ಒಬ್ಬ :-)
ReplyDeleteOF COURSE BANI ANNA
Deletelove u so much
ReplyDelete