ಮುದ್ದು ಅಕ್ಕ ಹುಟ್ಟು ಹಬ್ಬದ ಶುಭಾಶಯಗಳು
ನೀವು ಸದಾ ಕಾಲ ಖುಷಿಯಾಗಿ ಬಾಳಿ. ಫಸ್ಟ್ ಟೈಮ್ ನಿಮ್ಮನ್ನ ನೋಡಿದಾಗ ಅಬ್ಬಬ್ಬ ಎಷ್ಟು ಚನ್ನಾಗಿದ್ದಾರೆ ಅಂತ ಅಂದುಕೊಂಡೆ. ಆಮೇಲೆ ನಿಮ್ಮ ಹೆಸರು ಕೇಳಿದ್ರೆ "ಭಾಗ್ಯ "ಎಂದಿರಿ. ನಾನು ಒಂದು ನಿಮಿಷ ನೋಡಿದೆ... ಆಮೇಲೆ ಹೇಳಿದೆ ನಿಮ್ಮ ಹೆಸರು ಬಿ ಪಿ ಅಲ್ವಾ ಅಂತ...
ನೀವು ಅದು ನಿನ್ನ ಅಪ್ಪ ಕರಿತಾರೆ.. ನಾನು ಕೇಳಿದೆ ಬಿ ಪಿ ಅಂದರೆ ಏನು? ಅವರು ಹೇಳದ್ರು ಬಿ ಪಿ ಅಂದರೆ ಭಾಗ್ಯ ಪುಟ್ಟಿ ಅಂತ ನನಗೆ ತುಂಬಾ ಖುಶಿ ಆಯ್ತು
HAPPY BIRTHDAY TO YOU
HAPPY BIRTHDAY TO YOU
HAPPY BIRTHDAY TO
DEAR AKKA
HAPPY BIRTHDAY TO YOU
MAY GOD BLESS YOU
LIVE 100 YEARS OR MORE THAN THAT

I SAY THAT ALWAYS BE HAPPY NO BP